DAKSHINA KANNADA2 years ago
ಕೈಕಂಬ: ಬೈಕ್ ಓವರ್ಟೇಕ್ ಮಾಡುವ ವೇಳೆ ಸ್ಕಿಡ್ ಆಗಿ ಸವಾರ ಸಾವು
ಕೈಕಂಬ: ಬೈಕ್ ಓವರ್ಟೇಕ್ ಮಾಡುವ ವೇಳೆ ಸ್ಕಿಡ್ ಆಗಿ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗಂಜಿಮಠದ ಗುರುಪುರ ಕೈಕಂಬದಲ್ಲಿ ನಡೆದಿದೆ. ಕೆರೆಕಾಡು ನಿವಾಸಿ ಪ್ರವೀಣ್ (36) ಮೃತಪಟ್ಟ ದುರ್ದೈವಿ. ಇವರು ಮೂಡುಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್ನಲ್ಲಿ...