LATEST NEWS2 years ago
ಕಾಸರಗೋಡು: ಮನೆಯ ಟೆರೇಸ್ನಲ್ಲಿ ಗಾಂಜಾ ಸಸಿ ಬೆಳೆಸಿದ ವ್ಯಕ್ತಿ ಬಂಧನ
ಕಾಸರಗೋಡು: ಮನೆಯ ಟೆರೇಸ್ನಲ್ಲಿ ಗಾಂಜಾ ಸಸಿಗಳನ್ನು ಬೆಳೆಸಿದ ಆರೋಪದಲ್ಲಿ ಯುವಕನೋರ್ವನನ್ನು ಬಂಧಿಸಿದ ಘಟನೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದೆ. ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಪೂಝ್ (22) ಬಂಧಿತ ಆರೋಪಿ. ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ...