DAKSHINA KANNADA3 years ago
ಆಳಸಮುದ್ರ ಮೀನುಗಾರಿಕೆ ಬೋಟ್ ದುರಂತ: ಐದು ದಿನಗಳಾದರೂ ಪತ್ತೆಯಾಗದ ಮೀನುಗಾರರ ಮೃತದೇಹ
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ಗೆ ಏ.12 ರಂದು ಬೃಹತ್ ಹಡಗು ಡಿಕ್ಕಿಯಾದ ಪರಿಣಾಮ ಬೋಟ್ನಲ್ಲಿ 9 ಮಂದಿ ನಾಪತ್ತೆಯಾಗಿ, ಮೂವರು ಸಾವನ್ನಪ್ಪಿದ್ದರು. ಅವಘಡದಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು.ತಮಿಳು ನಾಡು ಹಾಗೂ ಬಂಗಾಳ ಮೂಲದ 14...