LATEST NEWS2 years ago
ಕಾಪು: ಫ್ರಿಡ್ಜ್ನಲ್ಲಿ ಶಾರ್ಟ್ ಸರ್ಕ್ಯೂಟ್-ಸುಟ್ಟು ಭಸ್ಮವಾದ ಸೊತ್ತುಗಳು
ಕಾಪು: ಮನೆಯೊಂದರಲ್ಲಿ ಫ್ರಿಡ್ಜ್ ಶಾರ್ಟ್ಸರ್ಕ್ಯೂಟ್ನಿಂದಾಗಿ ಮನೆಯ ಸೊತ್ತುಗಳು ಸುಟ್ಟು ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ ಕಾಪುವಿನ ಪೊಲಿಪುವಿನಲ್ಲಿ ಸಂಭವಿಸಿದೆ. ದಿನೇಶ್ ಪೂಜಾರಿ ಅವರ ವಸತಿ ಸಂಕೀರ್ಣದ ಮೇಲಂತಸ್ತಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗುರುರಾಜ್ ಅವರು ತಮ್ಮ...