LATEST NEWS2 months ago
ಫ್ರಿಡ್ಜ್ ಅನ್ನು ತಪ್ಪಿಯೂ ಈ ಸ್ಥಳದಲ್ಲಿ ಇಡಬೇಡಿ; ಸ್ಫೋಟಗೊಳ್ಳಬಹುದು ಎಚ್ಚರ
ಮಂಗಳೂರು: ರೆಫ್ರಿಜರೇಟರ್ ಬಹಳ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತಾಗಿದ್ದು ಇಂದು ಹೆಚ್ಚಿನ ಮನೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರವನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಇದನ್ನು ಬಳಸಲಾಗುತ್ತದೆ. ಹಣ್ಣುಗಳು, ತರಕಾರಿಗಳು, ಹಾಲು, ಮೊಸರು ಮುಂತಾದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಹಾಳಾಗದಂತೆ...