ಮಂಗಳೂರು: ಕೊಲೆಯಾದ ಮಸೂದ್ ತಾಯಿಯ ಕಣ್ಣೀರಿಗೆ ಬೆಲೆ ಇಲ್ಲ. ಅದೇ ಪ್ರವೀಣ್ ತಾಯಿಯ, ಪತ್ನಿಯ ಕಣ್ಣೀರಿಗೆ ಬೆಲೆ ಇದೆ. ಇದು ಮಾಧ್ಯಮಗಳ ಪಕ್ಷಪಾತ ಧೋರಣೆ ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ....
ಮಂಗಳೂರು: ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಹುಟ್ಟುಹಬ್ಬದಂದೇ ಮಣ್ಣಾಗಿದ್ದು ದುರಂತ. ಫಾಝಿಲ್ ತಂದೆ ಫಾರೂಕ್ ಡ್ರೈವರ್ ಕೆಲಸ ನಿರ್ವಹಿಸುತ್ತಿದ್ದರು. ಅವರ ಮೂವರು ಗಂಡು ಮಕ್ಕಳಲ್ಲಿ ಫಾಝಿಲ್ ಎರಡನೆಯವನಾಗಿದ್ದ, ಫಾಝಿಲ್ ಕಳೆದ ಎರಡು ಮೂರು ವರ್ಷಗಳಿಂದ ಎಚ್ಪಿ...
ಮಂಗಳೂರು: ಬೆಳ್ಳಾರೆಯಲ್ಲಿ ಎರಡು ಕೊಲೆಗಳ ನಡೆದ ಬೆನ್ನಿಗೆ ಸುರತ್ಕಲ್ ನಲ್ಲಿ ಅಮಾಯಕ ಯುವಕ ಮುಹಮ್ಮದ್ ಫಾಝಿಲ್ ಕೊಲೆ ನಡೆದಿರುವುದು ನಾಡಿನ ಕೋಮು ಸೌಹಾರ್ದಕ್ಕೆ ದೊಡ್ಡ ಬೆದರಿಕೆ ಒಡ್ಡಿದೆ. ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಬಿಜೆಪಿ ಸರಕಾರ ನೇರ...
ಮಂಗಳೂರು: ಸುರತ್ಕಲ್ನಲ್ಲಿ ಫಾಜಿಲ್ ಹತ್ಯೆ ಹಿನ್ನೆಲೆ ಡಿಜಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಮಂಗಳೂರಿನಲ್ಲೇ ಇರಲು ಸೂಚನೆ ನೀಡಲಾಗಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ...
ಮಂಗಳೂರು: ಫಾಜಿಲ್ ಹತ್ಯೆ ಹಿನ್ನೆಲೆ 10ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಸೆಕ್ಷನ್ 144 ಘೋಷನೆ ನಂತರ ಅನುಮಾನಾಸ್ಪದವಾಗಿ ಸುರತ್ಕಲ್ನ ಕೃಷ್ಣಾಪುರ, ಕುಳಾಯಿಯಲ್ಲಿ ತಿರುಗಾಡುತ್ತಿದ್ದ ಹಲವು ಯುವಕರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಮಂಗಳೂರು...
ಮಂಗಳೂರು: ನಿನ್ನೆ ಕೊಲೆಯಾದ ಫಾಜಿಲ್ ಮೃತದೇಹ ಮಂಗಳಪೇಟೆಯ ಮಸೀದಿ ಬಳಿ ತಲುಪಿದ್ದು, ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮಸೀದಿ ಬಳಿ ಸಾವಿರಾರು ಅಂತಿಮ ದರ್ಶಕನಕ್ಕೆ ಸೇರಿದ್ದಾರೆ. ನಂತರ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದು ಮಸೀದಿಯ ಧಪನ ಭೂಮಿಯಲ್ಲಿ...
ಮಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಮೃತದೇಹ ಸುರತ್ಕಲ್ನಿಂದ ಮಂಗಳಪೇಟೆಗೆ ಶಿಫ್ಟ್ ಆಗಿದ್ದು, ಮಂಗಳಪೇಟೆ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ. ಮಂಗಳೂರು ಖಾಸಗಿ ಆಸ್ಪತ್ರೆಯಿಂದ ಸುರತ್ಕಲ್ನ ಮಂಗಳಪೇಟೆ ನಿವಾಸಕ್ಕೆ ಮೃತ ದೇಹ ರವಾನೆಯಾಗಿದ್ದು, ಬಳಿಕ...