LATEST NEWS3 years ago
ಗಂಡ-ಹೆಂಡತಿ ಜಗಳಕ್ಕೆ 10 ತಿಂಗಳ ಕೂಸು ಬಲಿ
ಬಳ್ಳಾರಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಇಂದಿರಾ ನಗರದಲ್ಲಿ ನಡೆದಿದೆ. ಪತಿ-ಪತ್ನಿಯ ಜಗಳದಲ್ಲಿ ಮುಗ್ಧ ಕಂದಮ್ಮಗಳು ಸಾವಿನ ಮನೆ ಸೇರಿವೆ. ಇಂದಿರಾ ನಗರದ ಮನೆಯ ಮುಂಭಾಗದಲ್ಲಿರುವ ನೀರಿನ ಟ್ಯಾಂಕ್ನೊಳಗೆ ಮಹಿಳೆ ತನ್ನಿಬ್ಬರು...