LATEST NEWS3 years ago
ಆರ್ಥಿಕ ತೊಂದರೆಯಿಂದ ಕಂಗೆಟ್ಟ ಕುಟುಂಬ:ತಾನು ವಿಷ ಸೇವಿಸಿ ಪುಟ್ಟ ಕಂದಮ್ಮಗಳನ್ನೂ ಬಲಿ ಪಡೆದ ತಾಯಿ..!
ಹೈದರಾಬಾದ್: ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟ ತಾಯಿಯೋರ್ವಳು ಏನೂ ಅರಿಯದ ಪುಟ್ಟ ಮಕ್ಕಳಿಗೆ ವಿಷವುಣಿಸಿ, ತಾನೂ ಆತ್ಮಹತ್ಯೆಗೈದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.ಮಹಿಳೆಯೋರ್ವಳು ತನ್ನ ಪತಿ ಹಾಗೂ ಮಕ್ಕಳೊಂದಿಗೆ ಆಂಧ್ರಪ್ರದೇಶದ ಕೊಟ್ಟಗುಟ್ಟುವಿನಲ್ಲಿ ವಾಸವಾಗಿದ್ದರು. ಜೀವನದ ಬಂಡಿ...