bengaluru2 years ago
VRL ಹೆಸರಿನಲ್ಲಿ ಫೇಕ್ ವೆಬ್ಸೈಟ್-ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಫೇಕ್ ವೆಬ್ಸೈಟ್ ಸೃಷ್ಟಿಸಿ ಮನೆಯ ಸಾಮಗ್ರಿ ಮತ್ತು ವಾಹನಗಳನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಮೂಲದ ರಾಜುರಾಮ್ ಶಿರವಿ (35), ಬೆಂಗಳೂರು ನಗರದ...