LATEST NEWS3 years ago
ನಕಲಿ ಮಾರ್ಕ್ಸ್ ಶೀಟ್ ದಂಧೆ ನಡೆಸುತ್ತಿದ್ದ ಗಂಡ-ಹೆಂಡತಿ ಅಂದರ್
ಬೆಂಗಳೂರು: ನಕಲಿ ಮಾರ್ಕ್ಸ್ ಶೀಟ್ ದಂಧೆ ತಲೆ ಎತ್ತಿದೆ. ಇಂಥದ್ದೊಂದು ಪ್ರಕರಣವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಗಂಡ-ಹೆಂಡತಿ ಸೇರಿಕೊಂಡು ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದು ಮುಖೇಶ್ ಹಾಗು ರೋಹಿ ಬಂಧಿತರು. ಮೂಲತಃ ಪಂಜಾಬ್ ಮೂಲದವರಾದ ಇವರು,...