LATEST NEWS3 years ago
ಡಾ.ಶಾಂತಾರಾಮ ಶೆಟ್ಟಿ ಫೇಸ್ಬುಕ್ ಖಾತೆ ಹ್ಯಾಕ್: ದೂರು ದಾಖಲು
ಮಂಗಳೂರು: ಹಿರಿಯ ಎಲುಬು ತಜ್ಞ ಡಾ.ಶಾಂತಾರಾಮ ಶೆಟ್ಟಿ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏ.18ರಂದು ಸಂಜೆ 7 ಗಂಟೆ ಸುಮಾರಿಗೆ ಅವರ ಸ್ನೇಹಿತರು...