ಮೂಡುಬಿದಿರೆ : 30 ನೇ ವರ್ಷಕ್ಕೆ ಕಾಲಿಟ್ಟಿರುವ ಮೂಡುಬಿದಿರೆಯ ಆಳ್ವಾಸ್ ವಿರಾಸತ್ ಕಲಾ ವೈಭಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ಡಾ. ವೀರೇಂದ್ರ ಹೆಗ್ಗೆಡೆಯವರು ಚಾಲನೆ ನೀಡಿದ್ದಾರೆ. ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಗಿದ್ದು, ಕಾರ್ಯಕ್ರಮದಲ್ಲಿ ಅದ್ಧೂರಿ ಸಾಂಸ್ಕೃತಿಕ ಮೆರವಣಿಗೆ...
ಮೂಡುಬಿದಿರೆ: ಎಂಟು ಮೇಳಗಳ ಹಿಮ್ಮೇಳ, ಸಂಗೀತ-ನೃತ್ಯ ವೈವಿಧ್ಯವನ್ನೊಳಗೊಂಡ ಹಚ್ಚಡ ಮೇಳೈಸಿಕೊಂಡು, ವಿದ್ಯಾಗಿರಿಯ ಮೈತುಂಬ ಕಲಾವೈಭವ ಹೊತ್ತು ‘ಆಳ್ವಾಸ್ ವಿರಾಸತ್’ ಸಾಂಸ್ಕೃತಿಕ ರಥ ಹೊರಡಲು ಸಜ್ಜಾಗಿದೆ! ಇನ್ನು ಐದು ದಿನಗಳ ಕಾಲ ಆಳ್ವಾಸ್ ವಿದ್ಯಾಗಿರಿಯ ಆವರಣದ ಉದ್ದಗಲಕ್ಕೆ...