LATEST NEWS3 years ago
ಮೊದಲ ಡೋಸ್ ಬಳಿಕ ತರಗತಿಗೆ ಹಾಜರಾಗಿ: ಅಶ್ವತ್ಥನಾರಾಯಣ ಟ್ವೀಟ್
ಬೆಂಗಳೂರು: ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಮೊದಲ ಡೋಸ್ ನೀಡಿದ ಬಳಿಕ ತರಗತಿಗಳಿಗೆ ಹಾಜರಾಗಲು ಅವಕಾಶವಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ...