LATEST NEWS5 hours ago
ಡೋರೆಮನ್ ಕಾರ್ಟೂನ್ ಪಾತ್ರಕ್ಕೆ ಧ್ವನಿಯಾಗಿದ್ದ ಮಹಿಳೆ ನಿಧನ
ಡೋರೆಮನ್’ ಪಾತ್ರಕ್ಕೆ ಧ್ವನಿ ನೀಡಿ ಜೀವ ತುಂಬಿದ್ದ ನಬುಯೊ ಒಯಾಮಾ (90) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಶುಕ್ರವಾರ ತಿಳಿಸಿದ್ದಾರೆ. ಡೋರೆಮನ್ ಎಂಬುದು ಕಾಲ್ಪನಿಕ ಪಾತ್ರವಾಗಿದ್ದು, ಇದರ ಬರಹಗಾರ ಎಫ್.ಫ್ಯೂಜಿಯೊ. ಈ...