DAKSHINA KANNADA3 years ago
ಮೂಡಬಿದ್ರೆ : ಚಿರತೆಯ ಬಾಯಿಯಿಂದ ತಪ್ಪಿಸಿ ಪ್ರಾಣ ಉಳಿಸಿಕೊಂಡ ನಾಯಿ..!
ಮೂಡಬಿದ್ರೆ : ಬೇಟೆಗಾರನ ಬಾಯಿಂದ ಬೇಟೆಯೊಂದು ಪವಾಡ ಸದೃಶ್ಯವಾಗಿ ತಪ್ಪಿಸಿ ಬಂದು ಪುನರ್ ಜನ್ಮ ಪಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಸಂಭವಿಸಿದೆ. ಈ ಎಲ್ಲಾ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೂಡುಬಿದಿರೆ ತಾಲೂಕಿನ...