DAKSHINA KANNADA2 years ago
ಲಿವಾ ಮಿಸ್ ದಿವಾ ಸೌಂಧರ್ಯ ಸ್ಪರ್ಧಾ ವಿಜೇತೆ ತುಳುನಾಡ ಬೆಡಗಿ ದಿವಿತಾ ರೈಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ
ಮಂಗಳೂರು : ಲಿವಾ ಮಿಸ್ ದಿವಾ ಸೌಂಧರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿರುವ ತುಳುನಾಡ ಬೆಡಗಿ ದಿವಿತಾ ರೈ ಅವರಿಗೆ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು. ಮಂಗಳೂರು ನಗರದ ಅಂಬೇಡ್ಕರ್ ವೃತ್ತದಿಂದ ತೆರೆದ ವಾಹನದಲ್ಲಿ 23 ವರ್ಷದ ದಿವಿತಾ ರೈ...