LATEST NEWS1 month ago
ಕಷ್ಟ ಪಟ್ಟು ಓದಿ ಡಾಕ್ಟರ್ ಆಗಿದ್ದಾಳೆ; ಭಾವಿ ಪತ್ನಿ ಬಗ್ಗೆ ಭಾವುಕನಾದ ಡಾಲಿ ..!
ಕರಿಯರ್ನ ಪೀಕ್ನಲ್ಲಿರುವ ಡಾಲಿ ಧನಂಜಯ್ ಇದೀಗ ಮದುವೆ ಅನೌನ್ಸ್ ಮಾಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿ ಡಾ. ಧನ್ಯತಾರನ್ನು 2025, ಫೆಬ್ರವರಿ ತಿಂಗಳಲ್ಲಿ ಕೈ ಹಿಡಿಯಲಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಸುದ್ದಿಯನ್ನು ಜನರ ಜೊತೆ...