LATEST NEWS4 years ago
ದೇರಳಕಟ್ಟೆ ಅಕ್ರಮ ದನ ಸಾಗಾಟ – 9 ಗೋವುಗಳ ರಕ್ಷಣೆ ಮಾಡಿದ ಪೊಲೀಸರು
ಮಂಗಳೂರು : ಅಕ್ರಮವಾಗಿ ದನ ಸಾಗಾಟ ನಡೆಸುತ್ತಿದ್ದ ವಾಹನವನ್ನು ಪೊಲೀಸರು ಅಡ್ಡಗಟ್ಟಿ 9 ಗೋವುಗಳನ್ನು ರಕ್ಷಣೆ ಮಾಡಿರುವ ಘಟನೆ ದೇರಳಕಟ್ಟೆಯಲ್ಲಿ ನಿನ್ನೆ ನಡೆದಿದೆ. ಕೊಣಾಜೆ ಎಸ್ ಐ ಮಲ್ಲಿಕಾರ್ಜುನ ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ...