LATEST NEWS7 months ago
ಬಿಹಾರದಲ್ಲಿ ಹಳಿ ತಪ್ಪಿದ 21 ರೈಲು ಬೋಗಿಗಳು-ಕನಿಷ್ಠ ನಾಲ್ವರು ಸಾವು-ಹಲವರಿಗೆ ಗಾಯ
ಬಕ್ಸರ್: ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಸಮೀಪ ನಿನ್ನೆ ರಾತ್ರಿ ನಾರ್ತ್ ಈಸ್ಟ್ ಸೂಪರ್ಫಾಸ್ಟ್ ರೈಲಿನ 21 ಬೋಗಿಗಳು ಹಳಿತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಆನಂದ್...