LATEST NEWS1 year ago
ಕಾರ್ಕಳದಲ್ಲಿ ಸಾಲಬಾಧೆಗೆ ಬೇಸತ್ತು ನೇಣಿಗೆ ಕೊರಳೊಡ್ಡಿದ ದಯಾನಂದ..
ಕಾರ್ಕಳ: ಸಾಲಬಾಧೆಯಿಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ ತೆಳ್ಳಾರಿನ ದೇಲೊಟ್ಟುವಿನಲ್ಲಿ ನಡೆದಿದೆ. ದೇಲೊಟ್ಟುವಿನ ದಯಾನಂದ ಎಂಬವರೇ ಆತ್ಮಹತ್ಯೆಗೆ ಶರಣಾದ ಯುವಕ. ದಯಾನಂದ ಅವರು ಬುಧವಾರ ಬೆಳಿಗ್ಗೆ ಮನೆಯಿಂದ ಹೊರಟವರು ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದರು....