LATEST NEWS2 years ago
ಪೂಜೆ ಮಾಡಿ ಹಚ್ಚಿಟ್ಟಿದ್ದ ದೀಪದಿಂದ ಬಸ್ಗೆ ಬೆಂಕಿ: ಚಾಲಕ, ನಿರ್ವಾಹಕ ಇಬ್ಬರೂ ಸಜೀವ ದಹನ..!
ಜಾರ್ಖಂಡ್ : ಇಲ್ಲಿನ ಖಡ್ಗರಾ ಬಸ್ ನಿಲ್ದಾಣದಲ್ಲಿ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕ ಮತ್ತು ಕಂಡಕ್ಟರ್ ಬಸ್ನಲ್ಲಿಯೇ ಸಜೀವ ದಹನವಾಗಿದ್ದಾರೆ. ಬಸ್ನೊಳಗೆ ಚಾಲಕ ಮತ್ತು ಸಹಾಯಕ ಮಲಗಿದ್ದು, ದೀಪಾವಳಿ ಪೂಜೆಗೆ ಹಚ್ಚಿದ್ದ ದೀಪದ ಕಾರಣ...