LATEST NEWS2 years ago
ಮೊದಲ ಮಗು ಮತ್ತು ಗಂಡನನ್ನು ಕಳೆದುಕೊಂಡ ನೋವು-ವಿಕಲಚೇತನ ಮಗಳನ್ನೂ ಕೊಂದು ಸಾಯಲು ಯತ್ನಿಸಿದ ತಾಯಿ…!
ಬೆಂಗಳೂರು: ವಿಕಲಚೇತನ ಮಗಳನ್ನೇ ಹತ್ಯೆ ಮಾಡಿ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಿಯಾಂಕಾ (10) ಕೊಲೆಯಾದ ದುರ್ದೈವಿ. ತನ್ನ 10ವರ್ಷದ ವಿಕಲಚೇತನ ಮಗಳನ್ನು ಕೊಂದು ತಾಯಿ ಸುಮಾ...