DAKSHINA KANNADA3 years ago
ಸಖತ್ ವೈರಲ್ ಆಗ್ತಿದೆ ಕಡು ವೈರಿ ನಾಯಿ-ಚಿರತೆ ಮುದ್ದಿನಾಟ..!
ಮಂಗಳೂರು: ಕಾಡು ಪ್ರಾಣಿಗಳು ಆಹಾರವನ್ನರಸಿ,ನಾಡಿಗೆ ಬರುತ್ತಿದ್ದದ್ದು ಸಾಮಾನ್ಯವಲ್ಲದೆ ಆಸ್ತಿ- ಪಾಸ್ತಿ ಜೀವದ ಮೇಲೂ ದಾಳಿ ನಡೆಸುತ್ತಿರುವುದು ಇದೀಗ ಸಾಮಾನ್ಯವಾಗಿದೆ. ಅದರಲ್ಲೂ ಕಾಡು ಪ್ರಾಣಿಯಾಗಿರುವ ಚಿರತೆಗಳು ಪ್ರಾಣಿ ಹಾಗೇ ಮಾನವನ ಮೇಲೂ ದಾಳಿಗಳನ್ನು ನಡೆಸಿದ್ದು, ಜೊತೆಗೆ ನಡೆಸುತ್ತಿರುವುದು...