LATEST NEWS2 years ago
ಸಮುದ್ರದಲ್ಲಿ ತಲೆಕೆಳಗಾಗಿ ಬಿದ್ದ ಲಘು ವಿಮಾನ: ಇಬ್ಬರು ಮಕ್ಕಳು ಸೇರಿ ನಾಲ್ವರ ದುರಂತ ಅಂತ್ಯ
ಮೆಲ್ಬೋರ್ನ್: ಲಘು ವಿಮಾನವೊಂದು ಸಮುದ್ರದಲ್ಲಿ ಪತನಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ನಾಲ್ಕು ಆಸನಗಳ ವಿಮಾನವು ಬ್ರಿಸ್ಬೇನ್ನ ಈಶಾನ್ಯದಲ್ಲಿರುವ ರೆಡ್ಕ್ಲಿಫ್ ಏರ್ಫೀಲ್ಡ್ನಿಂದ ಬೆಳಿಗ್ಗೆ 9 ಗಂಟೆಗೆ ಟೇಕಾಫ್ ಆದ ಸ್ವಲ್ಪ...