DAKSHINA KANNADA2 years ago
ಮಂಗಳೂರಿನ ಪಿಲಿಕುಳದಲ್ಲಿ ಕ್ರಾಫ್ಟ್ ಬಜಾರ್ ಕರಕುಶಲ ಮೇಳಕ್ಕೆ ಸಂಸದ ನಳಿನ್ ಚಾಲನೆ
ಮಂಗಳೂರು: ನಗರದ ಹೊರವಲಯದ ಪಿಲಿಕುಳ ಅರ್ಬನ್ ಹಾಥ್ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ರಾಫ್ಟ್ ಬಝಾರ್ ಕರಕುಶಲ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂತಹ ಮೇಳಗಳಿಂದಾಗಿ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಬಹುದಾಗಿದೆ....