DAKSHINA KANNADA2 years ago
ಮಂಗಳೂರು: ಕೋಮುವಾದಿ ಬಿಜೆಪಿ ಸರಕಾರವನ್ನು ಕಿತ್ತೊಗೆಯದಿದ್ದರೆ ಅಪಾಯ- ಮುನೀರ್ ಕಾಟಿಪಳ್ಳ
ಕರ್ನಾಟಕ ವಿಧಾನ ಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಜನವಿರೋಧಿ, ಭ್ರಷ್ಟ, ಕೋಮುವಾದಿ, ಶೇಕಡಾ 40 ಕಮಿಷನ್ ಬಿಜೆಪಿ ಸರಕಾರವನ್ನು ಸೋಲಿಸಿರಿ, ಜಾತ್ಯಾತೀತ ಪಕ್ಷಗಳನ್ನು ಗೆಲ್ಲಿಸಿ, ಸೌಹಾರ್ದತಾ ತಾಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಿ...