LATEST NEWS3 years ago
ಉಡುಪಿ : ಕೊರೊನಾ 2 ನೇ ಅಲೆಯ ಭೀತಿಯಲ್ಲಿ ಕೃಷ್ಣ ನಗರಿ..!? ಎಂಐಟಿಯಲ್ಲಿ ನೂರರ ಗಡಿ ದಾಟಿದ ಮಹಾಮಾರಿ..!
ಉಡುಪಿ : ಕರ್ನಾಟಕದಲ್ಲಿ ಕೊರೋನಾ ಮಹಾಮಾರಿಯ ಎರಡನೇ ಅಲೆ ಬೀಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೊರೋನ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಳೆದ ಎರಡು ತಿಂಗಳಿಂದ ಒಂದು ಅಂಕಿಯಲ್ಲಿ ದ ಪಾಸಿಟಿವ್ ಗಳ ಸಂಖ್ಯೆ ಮೂರಂಕಿಯತ್ತ...