DAKSHINA KANNADA1 year ago
ಕಾಂಗ್ರೆಸ್ “ಗ್ಯಾರಂಟಿ”ಗಳ ನೋಂದಣಿಗೆ ಅಭಿಯಾನ ಆರಂಭಿಸಿದ ಇನಾಯತ್ ಅಲಿ..!!
ಮಂಗಳೂರು: “ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿಗಳಿಗೆ ಜನರನ್ನು ನೋಂದಾಯಿಸಲು ವಿನೂತನ ಮತ್ತು ವಿಶೇಷ ಅಭಿಯಾನವನ್ನು ಇಂದಿನಿಂದಲೇ ಆರಂಭಿಸಲಾಗುವುದು” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು....