DAKSHINA KANNADA1 year ago
ಉಳ್ಳಾಲ ಸಮುದಾಯ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಕೊರತೆ- DYFI ಪ್ರತಿಭಟನೆ
ಮಂಗಳೂರು: ಆಸ್ಪತ್ರೆಯಿದ್ದರೆ ವೈದ್ಯರಿಲ್ಲ, ವೈದ್ಯರಿದ್ದರೆ ಚಿಕಿತ್ಸೆಯಿಲ್ಲ, ಚಿಕಿತ್ಸೆಗಳಿದ್ದರೆ ಔಷಧಿಯಿಲ್ಲ, ಔಷಧಿಗಳಿದ್ದರೆ ಸಿಬಂದಿ ಇಲ್ಲ. ಇದು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳ್ಳಾಲ...