LATEST NEWS1 year ago
ನ್ಯೂ ಇಯರ್ಗೆ ಶಾಕ್ ನೀಡಿತು ವಾಣಿಜ್ಯ ಸಿಲಿಂಡರ್ ಬೆಲೆ-ದಿಢೀರ್ 25ರೂ. ಹೆಚ್ಚಳ
ಹೊಸದಿಲ್ಲಿ: ಹೊಸ ವರ್ಷದಲ್ಲೇ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳವಾಗಿದೆ. ತತ್ಕ್ಷಣದಿಂದಲೇ ಅನ್ವಯವಾಗುವಂತೆ ನಿನ್ನೆ ತೈಲ ಕಂಪೆನಿಗಳು 19ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 25ರೂ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಬಿಗ್ಶಾಕ್ ನೀಡಿದೆ. ಇದರಿಂದಾಗಿ...