LATEST NEWS3 years ago
ಪುತ್ತೂರು: ಸಿಗರೇಟು ಸೇದಬೇಡಿ ಎಂದಿದ್ದಕ್ಕೆ ತಲವಾರು ಬೀಸಿದರು
ಪುತ್ತೂರು: ಅಂಗಡಿ ಮುಂದೆ ಸಿಗರೇಟು ಸೇದಬೇಡಿ ಎಂದಿದ್ದಕ್ಕೆ ಯುವಕನೋರ್ವ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ಬನ್ನೂರು ಜೈನರಗುರಿ ಎಂಬಲ್ಲಿ ನಡೆದಿದೆ. ನಿನ್ನೆ ಸಂಜೆ ಯುವಕರ ಗುಂಪೊಂದು ಜೈನರಗುರಿಯಲ್ಲಿರುವ ಫಯಾಝ್ ಎಂಬವರ ಅಂಗಡಿಯಿಂದ ಸಿಗರೇಟು ಖರೀದಿಸಿದ್ದರು. ನಂತರ...