LATEST NEWS4 months ago
ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ರೈಲಿನಡಿಗೆ ಬಿದ್ದು ಇಬ್ಬರು ಮಕ್ಕಳು ಸಾವು..!
ರಾಜಸ್ತಾನ: ನಾಯಿ ಅಟ್ಟಾಡಿಸಿಕೊಂಡು ಬಂತು ಎಂದು ಅದರಿಂದ ತಪ್ಪಿಸಿಕೊಳ್ಳಲು ಓಡಿದಾಗ ಗೂಡ್ಸ್ ರೈಲಿನಡಿಗೆ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ರಾಜಸ್ತಾನದ ಜೋಧಪುರದ ಬನಾರ್ ಪ್ರದೇಶದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಅನನ್ಯ ಕನ್ವರ್(9) ಹಾಗೂ ಯುವರಾಜ್...