LATEST NEWS3 years ago
ಗೋವರ್ಧನ ಪೂಜೆಯಲ್ಲಿ ಚಾಟಿಯೇಟು ತಿಂದ ಛತ್ತೀಸ್ಗಡ ಸಿಎಂ
ಜಾಂಜ್ಗಿರಿ: ‘ಗೋವರ್ಧನ ಪೂಜೆ’ ಉತ್ಸವದ ಆಚರಣೆಯ ಅಂಗವಾಗಿ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ಗೆ ಇಂದು ಸಾರ್ವಜನಿಕವಾಗಿ ಚಾಟಿಯೇಟು ನೀಡಲಾಯಿತು. 60 ವರ್ಷದ ಭೂಪೇಶ್ ಬಘೇಲ್ ತನ್ನ ಬಲಗೈಯನ್ನು ಮುಂದೆ ಹಿಡಿದಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಎಂಟು...