LATEST NEWS2 years ago
ತಿರುಪತಿ ದೇವಸ್ಥಾನಕ್ಕೆ 1ಕೋಟಿ ಕಾಣಿಕೆ ಅರ್ಪಿಸಿದ ದುಬೈ ಮೂಲದ ವ್ಯಕ್ತಿ
ತಿರುಪತಿ: ತಿರುಮಲದ ಇತಿಹಾಸ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ದುಬೈ ಮೂಲದ ಭಕ್ತರೊಬ್ಬರು ಇಂದು 1 ಕೋಟಿ ಕಾಣಿಕೆಯನ್ನು ಸಲ್ಲಿಸಿದ್ದಾರೆ ಎಂದು ದೇಗುಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಡವರು ಮತ್ತು ನಿರ್ಗತಿಕರಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವ ಟಿಟಿಡಿ ಕಲ್ಯಾಣ...