LATEST NEWS1 month ago
ಶನಿವಾರದ ಶೋದಲ್ಲಿ ತಾಯಿ ಬಗ್ಗೆ ಪಾಠ..! ಭಾನುವಾರ ಮಾತೃವಿಯೋಗ..! ಈ ಬಗ್ಗೆ ಜಗದೀಶ್ ವೀಡಿಯೋ ಸಂದೇಶ..!
ಮಂಗಳೂರು/ಬೆಂಗಳೂರು : ಶನಿವಾರ ನಡೆದಿದ್ದ ಬಿಗ್ ಬಾಸ್ ವೀಕೆಂಡ್ ಶೋದಲ್ಲಿ ಸುದೀಪ್ ತಾಯಿಯ ಮರ್ಯಾದೆಯ ಬಗ್ಗೆ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸ್ಪೆಷಲ್ ಆಗಿ ಮನೆಯಲ್ಲಿ ನಡೆದಿದ್ದ ಗಲಾಟೆಯ ವೇಳೆ ಸ್ಪರ್ಧಿ ಚೈತ್ರಾ ಬಳಸಿದ್ದ ಭಾಷೆಯ ಬಗ್ಗೆ...