LATEST NEWS2 years ago
ಆ್ಯಸಿಡ್ ಎರಚಿದ್ದ ಆರೋಪಿ ತಮಿಳುನಾಡಿನಲ್ಲಿ ಧ್ಯಾನದಲ್ಲಿದ್ದಾಗ ಬಂಧನ: ತಪ್ಪಿಕೊಳ್ಳುವಾಗ ಗುಂಡೇಟು
ಬೆಂಗಳೂರು: ಪ್ರೀತಿ ನಿರಾಕರಿಸಿದರ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್ ಬಾಬುವನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಶುಕ್ರವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿಗೆ ಕರೆತರುವ ವೇಳೆ ಮೂತ್ರ ವಿಸರ್ಜನೆಗೆಂದು ಇಳಿದು ಪರಾರಿಯಾಗುವ ವೇಳೆ ತಪ್ಪಿಸಲು ಯತ್ನಿಸಿದಾಗ...