LATEST NEWS2 years ago
5,000ಕ್ಕೂ ಹೆಚ್ಚು ಕಾರು ಕಳ್ಳತನ, 3 ಮದ್ವೆ, 7 ಮಕ್ಕಳು! ದೇಶದ ಅತಿ ದೊಡ್ಡ ಕಾರು ಕಳ್ಳನ ಬಂಧನ
ನವದೆಹಲಿ: ದೇಶದ ಅತಿದೊಡ್ಡ ಕಾರು ಕಳ್ಳನನ್ನು ಸೆರೆ ಹಿಡಿಯುವಲ್ಲಿ ರಾಜಧಾನಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ 27 ವರ್ಷಗಳ ಕಳ್ಳತನದ ಇತಿಹಾಸ ಹೊಂದಿರುವ ಈತ ದೇಶದ ವಿವಿಧೆಡೆ 5,000ಕ್ಕೂ ಹೆಚ್ಚು ಕಾರುಗಳನ್ನು ಎಗರಿಸಿದ್ದಾನೆ. ಈ ಆರೋಪಿಯ...