LATEST NEWS3 years ago
ಚುನಾವಣೆ ನಂತರ ನಿಧನರಾಗಿದ್ದ ಅಭ್ಯರ್ಥಿಗೆ ಗೆಲುವು..!
ಚುನಾವಣೆ ನಂತರ ನಿಧನರಾಗಿದ್ದ ಅಭ್ಯರ್ಥಿಗೆ ಗೆಲುವು..! ಬೆಳಗಾವಿ: ಚುನಾವಣೆ ನಡೆದ ನಂತರ ಹೃದಯಾಘಾತದಿಂದ ನಿಧನರಾಗಿದ್ದ ಖಾನಾಪುರ ತಾಲ್ಲೂಕಿನ ಕಕ್ಕೇರಿಯ ಸಿ.ಬಿ. ಅಂಬೋಜಿ (67) ಗೆಲುವು ಸಾಧಿಸಿದ್ದಾರೆ. ಇಲ್ಲಿ ಡಿ. 22ರಂದು ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಡಿ....