LATEST NEWS2 weeks ago
ಒಂದಲ್ಲ.. ಎರಡಲ್ಲ.. ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾದ ಎಮ್ಮೆ! ಇದರ ವಿಶೇಷತೆ ಏನು ಗೊತ್ತಾ?
ಡಾಕ್ಟರ್ ರಾಜ್ ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್’ ಸಿನಿಮಾ ನೋಡಿದ್ದೀರಾ? ಅದರಲ್ಲಿ ಬರೋ ‘ಯಾರೇ ಕೂಗಾಡಲಿ.. ಊರೇ ಹೋರಾಡಲಿ’ ಹಾಡು ಕೇಳಿದ್ದೀರಾ?. ಅಣ್ಣಾವ್ರು ಅಂದೇ ಎಮ್ಮೆಯನ್ನ ಗುಣಗಾಣ ಮಾಡಿದ್ರು. ಆದರೀಗ ಇಲ್ಲೊಂದು ಎಮ್ಮೆಯನ್ನೂ ಗುಣಗಾನ ಮಾಡಬೇಕಾಗಿದೆ....