LATEST NEWS3 years ago
ಸುಂದರ ಸಂಸಾರಕ್ಕೆ ಕೊರೊನಾ ತಂದಿಟ್ಟ ದುರಂತ..!
ಲೋಹಾ :ಕಾರ್ಮಿಕನೋರ್ವ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಅದೇ ದು:ಖದಿಂದ ಆತನ ಪತ್ನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇವಳನ್ನು ಹಿಂಬಾಲಿಸಿದ ಮೂರರ ಕೂಸು ಕೂಡಾ ಮೃತ ಪಟ್ಟ ಕರುಳು ಹಿಂಡುವ ದುರಂತ ಘಟನೆ ಲೋಹಾದಲ್ಲಿ ನಡೆದಿದೆ. ನಾಂದೇಡ್...