LATEST NEWS3 weeks ago
ಬಿಕಿನಿ ಫೊಟೋಶೂಟ್ಗೆ ಪೊಲೀಸರಿಂದ ಬ್ರೇಕ್..! ಪೊಲೀಸರ ವಿರುದ್ಧ ಮಾಡೆಲ್ ಗರಂ..!!
ಉಡುಪಿ: ಪರಶುರಾಮನ ಸೃಷ್ಟಿ ಎಂದೇ ಕರೆಯಲ್ಪಡುವ ಕರಾವಳಿಯಲ್ಲಿ ಹೆಚ್ಚು ಮನಸೂರೆಗೂಳಿಸುವುದು ಅಂದರೆ ಇಲ್ಲಿನ ಬೀಚ್ಗಳು.. ಅದೆಷ್ಟೋ ಮಂದಿ ಪ್ರೀವೆಡ್ಡಿಂಗ್, ಸೀರಿಯಲ್, ಸಿನೆಮಾ ಶೂಟಿಂಗ್ಗಳನ್ನು ಬೀಚ್ಗಳಲ್ಲಿ ಮಾಡುತ್ತಾರೆ. ಆದರೆ ಬಿಕಿನಿ ತೊಟ್ಟುಕೊಂಡು ಫೊಟೋ ಶೂಟ್ ಮಾಡಲು ಹೋದ...