bengaluru2 years ago
ಹಾಲಿನ ಪ್ಯಾಕೆಟ್ನಲ್ಲೂ ಮೂಡಿಬಂದ ‘ಗಂಧದಗುಡಿ’: ಇದು KMF ಬ್ರಾಂಡ್ ಅಂಬಾಸಿಡರ್ಗಿತ್ತ ಗೌರವ
ಬೆಂಗಳೂರು: ಕೆಎಂಎಫ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಗೌರವ ಸಲ್ಲಿಸಲು ಕೆಎಂಎಫ್ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸುವ ಮೂಲಕ ಗೌರವ ಸಲ್ಲಿಸಲು ಮುಂದಾಗಿದೆ. ಮುಂದಿನ 15 ದಿನಗಳ ಕಾಲ...