FILM1 year ago
ಮುಂಡಾ ಮುಚ್ತು, ಪುಟಗೋಸಿ ಡೈಲಾಗ್ ಖ್ಯಾತಿಯ ಗುರೂಜಿ ಬಿಗ್ ಬಾಸ್ ಗೆ ಎಂಟ್ರಿ
ಬೆಂಗಳೂರು : ಬಿಗ್ಬಾಸ್ ಕನ್ನಡ 10ನೇ ಸೀಸನ್ಗೆ ಮೊದಲ ಸೀಸನ್ ಸ್ಪರ್ಧಿ ಬ್ರಹ್ಮಾಂಡ ಗುರೂಜಿ ಆಗಮಿಸಿದ್ದಾರೆ. ಆತ್ಮೀಯವಾಗಿಯೇ ಅವರಿಗೆ ಸ್ವಾಗತಿಸಿದ್ದಾರೆ ಮನೆಯ ಸದಸ್ಯರು.ಶನಿವಾರ ಇಶಾನಿ, ಭಾನುವಾರ ಭಾಗ್ಯಶ್ರೀ ಎಲಿಮಿನೇಟ್ ಆಗಿದ್ದರು. ಹೀಗಿರುವಾಗಲೇ ಇದೇ ಮನೆಗೆ ಬ್ರಹ್ಮಾಂಡ...