LATEST NEWS1 year ago
‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ, ಬಾಯ್ಕಾಟ್ ಮಾಡೋದ್ರಲ್ಲಿ ಅರ್ಥವಿಲ್ಲ-ನಟ ಶಾರುಖ್ ಖಾನ್
ಮುಂಬೈ: ‘ಪಠಾಣ್’ ಸಿನಿಮಾ ದೇಶಭಕ್ತಿಯನ್ನು ಸಾರುತ್ತದೆ. ಸಿನಿಮಾವನ್ನು ಬಾಯ್ಕಾಟ್ ಮಾಡುವುದರಲ್ಲಿ ಅರ್ಥವೇ ಇಲ್ಲವೆಂದು ಪಠಾಣ್ ಚಿತ್ರದ ನಟ ಶಾರುಖ್ ಖಾನ್ ಟ್ವಿಟ್ ಮಾಡಿದ್ದಾರೆ. ಇತ್ತೀಚೆಗೆ ವಿವಾದವನ್ನು ಎಬ್ಬಿಸುತ್ತಿರುವಂತಹ ನಟಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದ ವಿಚಾರವಾಗಿ...