LATEST NEWS3 years ago
ಮಂಗಳೂರು ಪೊಲೀಸರಿಗೂ ಬೇಕಿದೆ ‘ಬಾಡಿ ಕ್ಯಾಮ್’
ಮಂಗಳೂರು: ಸಾರ್ವಜನಿಕ ರಂಗದಲ್ಲಿ ಹಾಗೂ ಸಮಾಜದಲ್ಲಿ ಪೊಲೀಸರ ಪಾತ್ರ ಅತೀ ಮಹತ್ವದ್ದು. ಆದರೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮಧ್ಯೆ ಆಗಾಗ ವಾಗ್ವಾದ, ಹಲ್ಲೆ ನಡೆಯುವ ಸುದ್ದಿಯನ್ನು...