LATEST NEWS2 weeks ago
ಮಣಿಪುರ : ಉಗ್ರರ ಮೂರು ಬಂಕರ್ ನಾಶ ಪಡಿಸಿದ ಸೇನಾಪಡೆಗಳು
ಮಂಗಳೂರು/ಇಂಫಾಲ : ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾ*ಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿವೆ. ಚುರ್ ಚಂದಾಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್ ಗಳನ್ನು ಸೇನಾಪಡೆಗಳು ಧ್ವಂ*ಸ ಮಾಡಿವೆ. ಮುವಾಸ್ಲಾಂಗ್ ಗ್ರಾಮದಲ್ಲಿ 2...