DAKSHINA KANNADA2 years ago
‘ಮಾನ್ವಿ’ ಉಳಿವಿಗಾಗಿ ಮಂಗಳೂರಿನಲ್ಲಿ ಯೂತ್ ಆಫ್ ಜಿಎಸ್ಬಿಯಿಂದ ಸ್ಟೆಮ್ ಸೆಲ್ ಅಭಿಯಾನ
ಮಂಗಳೂರು: ಕಾರ್ಕಳದ ಆರು ವರ್ಷದ ಮಗು ಮಾನ್ವಿ ಕಾಮತ್ ಅಪರೂಪದ ಅನುವಂಶೀಯ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅವಳನ್ನು ಬದುಕಿಸಲು ಆರೋಗ್ಯವಂತ ವ್ಯಕ್ತಿಯ ದೇಹದೊಳಗಿನ ಕಾಂಡ ಕೋಶ {ಸ್ಟೆಮ್ ಸೆಲ್}ಅಗತ್ಯವಿದ್ದು, ಅದಕ್ಕಾಗಿ ಮಂಗಳೂರಿನ ಎರಡು ಕಡೆ ಭಾನುವಾರ ಸ್ಟೆಮ್...