LATEST NEWS4 years ago
ಅನಾಮಧೇಯ ಕರೆ ಸ್ವೀಕರಿಸುವಾಗ ಇರಲಿ ಎಚ್ಚರಿಕೆ: ಎಚ್ಚರ ತಪ್ಪಿದರೆ ಕಳೆದುಕೊಳ್ಳುವಿರಿ ಪೂರ್ತಿ ಬ್ಯಾಂಕ್ ಬ್ಯಾಲೆನ್ಸ್..
ಸುಳ್ಯ:ಸುಳ್ಯ :ಇತ್ತೀಚೆಗೆ ಬ್ಯಾಂಕ್ ಖಾತೆಯ ಹಣ ವಂಚನೆ ಪ್ರಕರಣಗಳು ಬಹಳಷ್ಟು ಹೆಚ್ಚುತ್ತಿವೆ. ಅಮಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಅಂತರ್ಜಾಲ ಕಳ್ಳರು.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ವ್ಯಕ್ತಿಯೊಬ್ಬರಿಗೆ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಓಟಿಪಿ ಪಡೆದು...