DAKSHINA KANNADA4 years ago
ಕೊರೊನಾ ಮಧ್ಯೆಯೂ ದಾಖಲೆಯ ಸಾಧನೆ : 33.65 ಕೋಟಿ ಲಾಭ ಗಳಿಸಿ ದಾಖಲೆ ಬರೆದ SDCC ಬ್ಯಾಂಕ್..!
ಮಂಗಳೂರು : ಕಳೆದ ಒಂದು ವರ್ಷದಿಂದ ಮಹಾಮಾರಿ ಕೊರೊನಾ ದೇಶದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಿದ್ದು, ಜನರ ಬದುಕನ್ನೇ ಕಸಿದುಕೊಂಡಿದೆ. ಆದರೆ ಇವುಗಳ ಮಧ್ಯೆ ನಾಡಿನ ಹೆಸರಾಂತ ಬ್ಯಾಂಕ್ ಗಳಲ್ಲಿ ಒಂದಾದ ದ.ಕ ಜಿಲ್ಲಾ ಕೇಂದ್ರ...