bengaluru6 months ago
ಬ್ರಿಜ್ ಭೂಷಣ್ ಬೆಂಗಳೂರು ಕಂಬಳಕ್ಕೆ ಬರೋದಿಲ್ಲ – ಶಾಸಕ ಅಶೋಕ್ ಕುಮಾರ್ ರೈ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಕಂಬಳ ಕ್ರೀಡಾಕೂಟಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಅತಿಥಿಯನ್ನಾಗಿ ಆಹ್ವಾನಿಸಿರುವ ಬಗ್ಗೆ ಆಕ್ರೋಶ ಹಾಗೂ ಟೀಕೆಗಳು ಹೆಚ್ಚಾಗುತ್ತಿದ್ದ ಬೆನ್ನಲೆ ಪುತ್ತೂರಿನ ಕಾಂಗ್ರೆಸ್ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ...